ಸದ್ಗುರು ಕನ್ನಡ Sadhguru Kannada
Sadhguru Kannada
0
ಈಶ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. ಈ ಪಾಡ್ಕಾಸ್ಟ್ ಸದ್ಗುರುಗಳ ಉಪದೇಶಗಳನ್ನು ಕನ್ನಡಿಗರಿಗೆ ತಲುಪಿಸುತ್ತದೆ. ಆಧ್ಯಾತ್ಮಿಕ ಬೆಳವಣಿಗೆ, ಯೋಗ, ಧ್ಯಾನ ಮತ್ತು ಆಂತರಿಕ ಶಾಂತಿಯ ಕುರಿತು ಅವರ ಒಳನೋಟಗಳನ್ನು ಇದರಲ್ಲಿ ಕೇಳಬಹುದು.
Episodes
-
#62 ಸಾರ್ಥಕ ಜೀವನ ನಡೆಸಲು ಹೀಗೆ ಮಾಡಿ 18.11.2026 9mನಮಗೆ ಇಲ್ಲಿರುವುದು ಸೀಮಿತ ಸಮಯ ಮಾತ್ರ. ಈ ಸೀಮಿತ ಸಮಯದಲ್ಲಿ ಅತ್ಯಂತ ಸಂತೃಪ್ತ ಜೀವನವನ್ನು ನಡೆಸುವುದು ಹೇಗೆ? ಈ ಅಮೂಲ್ಯ ವಿಡಿಯೋವನ್ನು ಕೇಳಿ. English video: Life’s Longing - Sadhguru • Life’s Longing - Sadhguru ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: / sadhgurukannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅ... -
#61 ನಿಮ್ಮ ಮನಸ್ಸಿನಲ್ಲಿ ಅಡಗಿದೆ ಪವಾಡಸದೃಶ ಶಕ್ತಿ 17.11.2026 16mರಾಜ ಮತ್ತು ಒಬ್ಬ ಅದ್ಭುತ ಚೆಸ್ ಆಟಗಾರನ ನಡುವೆ ನಡೆದ ಘಟನೆಯನ್ನು ವಿವರಿಸುತ್ತಾ ಸದ್ಗುರುಗಳು ಮನಸ್ಸಿನ ಪವಾಡಸದೃಶ ಸ್ವರೂಪದ ಬಗ್ಗೆ ಹೇಳುತ್ತಾರೆ. ನಮ್ಮ ಮನಸ್ಸು ತೊಳಲಾಟವನ್ನ ಹೆಚ್ಚಿಸಬಹುದು ಅಥವಾ ಪವಾಡಗಳನ್ನು ಉಂಟುಮಾಡಬಹುದು ಮತ್ತು ಮನಸ್ಸಿನ ಪವಾಡಗಳನ್ನು ಪರಿಶೋಧಿಸುತ್ತಾ ನಾವು ನಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಬಹುದು ಎನ್ನುತ್ತಾರೆ. English video: • How a Simple Chess Game Trapped a Mighty K... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://o... -
#60 ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸೋದು ಹೇಗೆ? 16.11.2026 16mಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ , ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ. ನನ್ನ ಹೃದಯ ಹೀಗೆ ಮಾಡಲು ಹೇಳುತ್ತೆ, ಆದರೆ ಮನಸ್ಸು ಮತ್ತೊಂದನ್ನು ಹೇಳುತ್ತೆ. ಯಾವುದರ ಮಾತನ್ನು ಕೇಳಬೇಕು? ಎಂಬುದು ಅನೇಕರ ಪ್ರಶ್ನೆ. ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ... -
#59 ದೇವಿ ಕೊಟ್ಟ ಗಣಿತ ಸೂತ್ರ - ರಾಮಾನುಜನ್ ಗಣಿತ ಸೂತ್ರಗಳ ಹಿಂದಿನ ರಹಸ್ಯ 12.11.2026 9mರಾಮಾನುಜನ್ ಅವರ ಅಸಾಮಾನ್ಯ ಬುದ್ಧಿವಂತಿಕೆಯ ಕುರಿತು, ಅವರು ಗಣಿತದಲ್ಲಿ ಅಂತಹ ಅದ್ಭುತ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎನ್ನುವುದರ ಕುರಿತಾದ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾರೆ. English video: Navratri Special: How Devi gave Ramanujan black hole Maths • Navratri Special: How Devi gave Ramanujan ... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https:... -
#58 ದೀಪಾವಳಿ ದೀಪಗಳು - ಹೀಗೆ ಉರಿದರೆ ತುಂಬಾ ಒಳ್ಳೇದು 11.11.2026 7mಈ ದೀಪಾವಳಿ – ಬೆಳಕಿನ ಹಬ್ಬದಂದು ದೀಪಗಳನ್ನು ಬೆಳಗಿಸುವುದರ ಹಿಂದಿರುವ ವಿಜ್ಞಾನ ಮತ್ತು ಮಹತ್ವವನ್ನು ಸದ್ಗುರುಗಳು ವಿವರಿಸುತ್ತಾರೆ. ನಿರ್ದಿಷ್ಟ ಪದಾರ್ಥಗಳನ್ನು ಬಳಸಿ ದೀಪ ಹಚ್ಚುವುದರಿಂದ ಆಕಾಶ ಅಥವಾ ಈಥರ್ (ಆಕಾಶ ತತ್ತ್ವ) ಹೇಗೆ ಹೆಚ್ಚಾಗುತ್ತದೆ ಮತ್ತು ಅದು ನಿಮ್ಮ ಆರೋಗ್ಯ, ಒಟ್ಟಾರೆ ಕ್ಷೇಮ ಹಾಗೂ ಗ್ರಹಿಕೆಗೆ ಹೇಗೆ ಸಹಕಾರಿಯಾಗುತ್ತದೆ ಎಂಬುದರ ಕುರಿತು ಅವರು ಮಾತನಾಡುತ್ತಾರೆ. English video: Significance of Lighting Lamps on Diwali • Significance of Lighting Lamps on Diwali |... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://insta... -
#57 ಬುದ್ಧನ ಜೀವನ ಬದಲಿಸಿದ ಆ 3 ವಿಷಯಗಳು 15.10.2026 14mಇತ್ತೀಚೆಗಷ್ಟೇ ತಮ್ಮ ಸಹೋದರನನ್ನು ಕಳೆದುಕೊಂಡಿರುವ ಸಾಧಕರೋರ್ವರ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ಸಾವಿನ ವಾಸ್ತವತೆ, ದುಃಖದ ಸ್ವರೂಪದ ಬಗ್ಗೆ ಮಾತನಾಡುತ್ತಾ ಈ ನಶ್ವರತೆಯು ಮನುಷ್ಯರನ್ನು ಜೀವನದ ಕ್ಷಣಿಕತೆಯ ಬಗ್ಗೆ ಮತ್ತು ತಮ್ಮ ಅಸ್ತಿತ್ವದ ಸ್ವರೂಪವನ್ನು ಅರಿತುಕೊಳ್ಳುವ ಬಗ್ಗೆ ಎಚ್ಚೆತ್ತುಕೊಳ್ಳವಂತೆ ಮಾಡಬೇಕು ಎನ್ನುತ್ತಾರೆ. ಈಶ ಯೋಗ ಕೇಂದ್ರದಲ್ಲಿ 15 ಸೆಪ್ಟೆಂಬರ್ 2026 ರಂದು ನಡೆದ ಸದ್ಗುರು ದರ್ಶನದಿಂದ ಆಯ್ದ ಭಾಗವಿದು. ದರ್ಶನದ 4 ನೇ ಭಾಗ ಸದ್ಯದರಲ್ಲೇ ಬರಲಿದೆ. English video: • Sadhguru Darshan Part 3 – Sadhguru Respond... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ... -
#56 ಶಕ್ತಿ, ಜ್ಞಾನ, ಸಂಪತ್ತುಗಳ ಮೇಲೆ ವಿಜಯ ಸಾಧಿಸಿ! 14.10.2026 11mಸದ್ಗುರುಗಳು ಸಂಭ್ರಮ ಮತ್ತು ಸಂಪ್ರದಾಯಗಳನ್ನು ಮೀರಿ ನವರಾತ್ರಿಯ ಮಹತ್ವವನ್ನು ವಿವರಿಸುತ್ತಾರೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಸಾಂಕೇತಿಕತೆಯನ್ನು ಪರಿಶೋಧಿಸುತ್ತಾ, ಶಕ್ತಿ, ಸಂಪತ್ತು ಮತ್ತು ಜ್ಞಾನವು ಹೇಗೆ ಗಹನವಾದ ಸಾಧ್ಯತೆಯಾಗಬಹುದು ಅಥವಾ ನಿಮ್ಮ ಜೀವನದಲ್ಲಿ ವಿಷವಾಗಬಹುದು ಎಂದು ವಿವರಿಸುತ್ತಾರೆ. ನವರಾತ್ರಿಯಲ್ಲಿ ಉಪವಾಸ ಮಾಡುವುದರ ಮಹತ್ವ, ವಿಜಯದಶಮಿಯ ನಿಜವಾದ ಅರ್ಥದ ಬಗ್ಗೆಯೂ ಮಾತನಾಡುತ್ತಾರೆ. ಜೊತೆಗೆ ನಿಜವಾದ ಗೆಲುವು ಇರುವುದು ಗಳಿಸುವುದರಲ್ಲಿ ಅಲ್ಲ, ಮಿತಿಗಳನ್ನು ಮೀರುವುದರಲ್ಲಿ ಎಂದು ತಿಳಿಸಿಕೊಡುತ್ತಾರೆ. ಈಶ ಯೋಗ ಕೇಂದ್ರದಲ್ಲಿ 15 ಸೆಪ್ಟೆಂಬರ್ 2026ರಂದು ನಡೆದ ಸದ್ಗುರು ದರ್ಶನದ ಆಯ್ದ ಭಾಗವಿದು. ಈ ದರ್ಶನ ಇನ್ನಷ್ಟು ವಿಡೀಯೋಗಳು ಸದ್ಯದಲ್ಲೇ ಬರಲಿವೆ. English video: • Sadhguru Darshan Part 2 - The Sc... -
#55 ಗಣಪತಿ ವಿಘ್ನಗಳನ್ನ ನಿವಾರಿಸುವುದು ಹೇಗೆ? |ವಿಘ್ನೇಶ್ವರನ ನಿಜ ಅರ್ಥ 13.10.2026 13mEnglish video: • Sadhguru Darshan Part 1 - The True Meanin... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳ... -
#54 ಹಾವು ನಿಜಕ್ಕೂ ಶಾಪ ಕೊಡುತ್ತಾ? ಸರ್ಪದೋಷದ ಹಿಂದಿನ ವೈಜ್ಞಾನಿಕ ಕಾರಣವೇನು? 12.10.2026 11mಸರ್ಪದೋಷ ಬರಲು ಕಾರಣಗಳೇನು ಮತ್ತು ಅದಕ್ಕೆ ಪರಿಹಾರಗಳೇನಿವೆ ಎಂಬುದರ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ. English video: • Serpent Science - The Truth about Snakes' ... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadh... -
#53 ಮನಸ್ಸು ಹೇಳಿದಂತೆ ಕೇಳುತ್ತಿಲ್ಲವೇ? 01.10.2026 12mನಮ್ಮ ಮೆದುಳು ಈ ಸೃಷ್ಟಿಯಲ್ಲಿನ ಅತ್ಯುತ್ಕೃಷ್ಟ ಯಂತ್ರಗಳಲ್ಲೊಂದು. ಅದನ್ನು ಸೃಷ್ಟಿಸಲು ಪ್ರಕೃತಿ ಕೋಟ್ಯಂತರ ವರ್ಷಗಳನ್ನೇ ತೆಗೆದುಕೊಂಡಿದೆ. ಈಗ ಅದೇ ನಿಮಗೆ ಮುಳುವಾಗಿ ಪರಿಣಮಿಸುತ್ತಿದೆಯೇ? ಆನಂದ ಸೃಷ್ಟಿಸಬೇಕಾದ ಯಂತ್ರ ತೊಳಲಾಟಗಳನ್ನು ಸೃಷ್ಟಿಸುತ್ತಿದೆಯೇ? ಇದಕ್ಕೆ ಪರಿಹಾರ ಏನು? ತಿಳಿದುಕೊಳ್ಳಲು ವಿಡಿಯೋ ನೋಡಿ. ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಅನ್ನು ಸವಾಲಿನ ಸಮಯಕಾಗಿ 50%ಗೆ ಅರ್ಪಿಸಲಾಗುತ್ತಿದೆ. ಇದು ಕನ್ನಡದಲ್ಲಿ ಲಭ್ಯ. ನೋಂದಾಯಿಸಿಕೊಳ್ಳಲು : http://kannada.sadhguru.org/ieo COVID ಯೋಧರಿಗೆ ಉಚಿತ! English video: • Video ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್... -
#52 ಗಮನ ಹಾಗೂ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು 4 ಸರಳ ವಿಧಾನಗಳು 30.09.2026 9mಈ ವೀಡಿಯೋದಲ್ಲಿ ಸದ್ಗುರುಗಳು ಗಮನಶಕ್ತಿಯನ್ನು ವರ್ಧಿಸಲು ಮತ್ತು ಮಾನವ ಬುದ್ಧಿಶಕ್ತಿಯ ಸಾಧ್ಯತೆಗಳನ್ನು ತೆರೆಯಲು ನಾಲ್ಕು ಸರಳ ಉಪಾಯಗಳನ್ನು ತಿಳಿಸುತ್ತಾರೆ. #attention #focus #tips #kannada English video: • How To Improve Your Focus & Unleash Your I... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ... -
#51 ಮನಃಶಾಂತಿ ಪಡೆಯೋದು ಹೇಗೆ? 29.09.2026 8mಶಾಂತಿಯನ್ನು ಹುಡುಕುತ್ತೇನೆ ಎನ್ನುವ ಹೆಸರಲ್ಲಿ, ಹಲವರು ಬೇರೆಬೇರೆ ಕೆಲಸಗಳನ್ನು ಮಾಡುವುದನ್ನು ನೋಡುತ್ತಿರುತ್ತೇವೆ. ನಿಜವಾಗಿಯೂ, ' ಶಾಂತಿ' ಎಂದರೆ ಏನನ್ನೂ ಮಾಡದೇ ಇರುವುದಾ? ನಿಜವಾದ ಶಾಂತಿಯನ್ನು ಅನುಭವಿಸಲು ಏನನ್ನು ಮಾಡಬೇಕು? ಈ ವೀಡಿಯೋದಲ್ಲಿ ಸದ್ಗುರುಗಳು ವಿವರಿಸುತ್ತಾರೆ. ಶಾಂತಿಯನ್ನು ಹುಡುಕುತ್ತಿರುವ ಎಲ್ಲರೂ ನೋಡಲೇಬೇಕಾದ ವೀಡಿಯೊ ಇದು! #peaceofmind #sadhguru #kannada ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡ... -
#50 3:40 ಬ್ರಹ್ಮಮುಹೂರ್ತದಲ್ಲಿ ಏಳುವುದರ ಮಹತ್ವ 28.09.2026 3mರಾತ್ರಿಯ ಕೊನೆಯ ಪಾದದಲ್ಲಿ ಪೈನಿಯಲ್ ಗ್ಲ್ಯಾಂಡ್ನಲ್ಲಾಗುವ ಗರಿಷ್ಟಮಟ್ಟದ ಮೆಲಟೋನಿನ್ ಸ್ರವಿಕೆಯ ಹಿಂದಿರುವ ಕಾರಣದ ಕುರಿತು ಹೇಳುತ್ತಾ ಹೇಗೆ ಅದರ ಪ್ರಯೋಜನವನ್ನು ಪಡೆದು ಸ್ಥಿರತೆ ಮತ್ತು ನಿರಾಳತೆಯನ್ನು ತಂದುಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. English video: • Special Benefits of Waking up Early | Mela... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhg... -
#49 ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆ ಎಂದರೇನು? 24.09.2026 13m2005 ರಲ್ಲಿ ಶಿಕಾಗೋನಲ್ಲಿ ನಡೆದ ಸತ್ಸಂಗದಲ್ಲಿ ಸದ್ಗುರುಗಳು ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆಯ ಕುರಿತು ಮಾತನಾಡುತ್ತಾರೆ ಮತ್ತು ಒಬ್ಬ ಸಾಧಕನ ಜೀವನದಲ್ಲಿ ಗುರುವಿನ ಪಾತ್ರವನ್ನು ವಿವರಿಸುತ್ತಾರೆ. English video: • What is Hardcore Spirituality? | Sadhguru ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾ... -
#48 ಡಯಾಬಿಟಿಸ್ನಿಂದ ಮುಕ್ತರಾಗಲು ಸರಳ ಟಿಪ್ಸ್ 23.09.2026 6mಡಯಾಬಿಟಿಸ್ನಿಂದ ಹೊರಬರಲು 4 ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ಸದ್ಗುರುಗಳು ತಿಳಿಸಿಕೊಡುತ್ತಾರೆ. English video: • Handling Diabetes – 4 Effective Methods | ... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರುಗಳ ಉಚಿತ... -
#47 ದಿನವಿಡೀ ಅನುಗ್ರಹದಲ್ಲಿರಲು ಇಲ್ಲಿದೆ ದಾರಿ 22.09.2026 10m2020 ರಲ್ಲಿ ಸಾಧನಾಪಾದದಲ್ಲಿ ಭಾಗಿಯಾದವರೊಂದಿಗೆ ಮಾತನಾಡುತ್ತಾ ಸದ್ಗುರುಗಳು, “ನಾವು ಹೇಗೆ ಬದುಕಬೇಕೆಂದರೆ ಎಲ್ಲರೂ ಮತ್ತು ಎಲ್ಲವೂ ನಮ್ಮನ್ನ ಹರಸಬೇಕು” ಎನ್ನುತ್ತಾರೆ. ಜೊತೆಗೆ ಆಧ್ಯಾತ್ಮಿಕ ಸಾಧಕನ ಜೀವನದಲ್ಲಿ ಸಾಧನ ಸ್ವರೂಪ ಮತ್ತು ಅದರ ಉದ್ದೇಶದ ಕುರಿತಾಗಿಯೂ ತಿಳಿಸಿಕೊಡುತ್ತಾರೆ. #sadhguru #kannada #blessed English video: • How to Stay Blessed the Entire Day? | Sadh... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app... -
#46 ಕಳೆದುಹೋದಂತೆ ಅನಿಸುತ್ತಿದೆಯಾ? 21.09.2026 16mಸದ್ಗುರುಗಳು ತಮ್ಮ ಕವಿತೆಯೊಂದನ್ನು ಓದಿ, ಮನುಷ್ಯನಾಗಿರುವುದರ ಅದ್ಭುತ ಸೌಕರ್ಯ ಏನು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. English video: • Being Lost is a Great Privilege | Sadhguru #sadhguru #kannada ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ)... -
#45 ಜೀವನಪೂರ್ತಿ ಖುಷಿಯಿಂದಿರಬೇಕೆ? ಇಷ್ಟೇ ಅದರ ರಹಸ್ಯ 17.09.2026 9mಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ! ’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ್ಲಿ ಒಂದೆಡೆ ಜೋಲು ಮುಖ ಹಾಕಿಕೊಂಡಿದ್ದರೆ, ಹ್ಯಾಪು ಮೋರೆ ಹಾಕಿಕೊಂಡರೆೆ ಎಲ್ಲರೂ ಕನಿಕರತೋರಿಸುತ್ತಾ, ಮಾತನಾಡಿಸುತ್ತಾ ಬರುತ್ತಾರೆ. ನನಗೆ ಆಗಬೇಕಾದ ಕೆಲಸ ಆಗುತ್ತೆ. ಖುಷಿ ಖುಷಿಯಾಗಿ ನಗುತ್ತಿದ್ದರೆ ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ. ಇವರನ್ನು ಎದುರಿಸುವುದು ಹೇಗೆ?’ ಎಂಬುದು ಅನೇಕರ ಪ್ರಶ್ನೆ. ಖುಷಿಯಾಗಿದ್ದೇ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ? ಸದ್ಗುರುಗಳ ಹಾಸ್ಯಪೂರ್ಣ ಆದರೆ ಅಷ್ಟೇ ಉಪಯುಕ್ತವಾದ ಉತ್ತರವನ್ನು ಕೇಳಲು, ವಿಡಿಯೋ ನೋಡಿ! #joy #happiness #life #kannada English video: • Sadhguru on Th... -
#44 ನಿಮ್ಮ ಮನಸ್ಸಿನ ಅದ್ಭುತ ಶಕ್ತಿಯನ್ನ ಹೊರತೆರೆಯಿರಿ 16.09.2026 1h 1m2007 ರಲ್ಲಿ ನವದೆಹಲಿಯ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದ್ಗುರುಗಳು ಮನುಷ್ಯನ ಮನಸ್ಸಿನ ಅಸಾಧಾರಣ ಶಕ್ತಿ ಮತ್ತು ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತಾರೆ. ಕುತೂಹಲಕಾರಿ ಕಥೆಗಳ ಜೊತೆಗೆ ಮನಸ್ಸಿನ ಸೂಕ್ಷ್ಮ ಕಾರ್ಯವಿಧಾನಗಳ ಬಗ್ಗೆ ತಿಳಿಸುತ್ತಾ, ಈ ಸೀಮಿತ ಐಡೆಂಟಿಟಿಗಳಿಂದ ಬಿಡಿಸಿಕೊಳ್ಳಲು ಸರಳವಾದ ಸಾಧನಗಳನ್ನೂ ನೀಡುತ್ತಾರೆ. ಮನಸ್ಸಿನ ಪೂರ್ಣ ಸಾಮರ್ಥ್ಯವನ್ನು ತೆರೆಯಲು ಅದೊಂದೇ ಮಾರ್ಗವಾಗಿದೆ. English video: • Unlock the Mind’s Full Potential | Sadhguru “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ... -
#43 ಒಂಟಿಯಾಗಿ ಇರುವುದನ್ನು ಕಲಿಯಿರಿ 15.09.2026 12mಜೊತೆಗೂಡಿ ಇರುವುದರ ಸೊಗಸು ಮತ್ತು ಫಲವನ್ನು ಪಡೆಯಲು, ಏಕಾಂತದಲ್ಲಿರುವುದನ್ನು ಕಲಿಯುವುದು ಎಷ್ಟು ಮಹತ್ವವೆಂದು ಸದ್ಗುರುಗಳು ವಿವರಿಸುತ್ತಾರೆ English video: The Power of Being Alone • The Power of Being Alone | Sadhguru Jaggi ... ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: / sadhgurukannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯ...
Popular in
The podcast also appears in the podcast charts of these countries.